ಪ್ರಶ್ನೆಗಳು…

ನನಗೆ ಮಾತ್ರ ಹೀಗೆ ,ಆಗುತ್ತಾ? ನಿಮಗೂ ಹೀಗೊ೦ದು ಅನಿಸಿಕೆ ಆಗಾಗ ಕಾಡುತ್ತಾ? ಸುಮ್ಮನೆ ಇರುವಾಗ, ಅಲ್ಲ ಮನದೊಳಗೆ ನಾವೇ ಇಣುಕುವಾಗ, ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು, ಕಿತ್ತು ತಿನ್ನುತ್ತವೆಯೇನು? ಯಾಕೆ? ಹೀಗೇಕಾಗುತ್ತದೆ? ಮನಸ್ಸು ಗೊ೦ದಲದ ಗೂಡಾಗುತ್ತದೆ? ಒ೦ದೇ ಎರಡೇ ಹಲವು ಪ್ರಶ್ನೆಗಳು ಯಾಕೋ, ಎಲ್ಲಿ೦ದಲೋ ಬ೦ದು, ತಲೆ ತಿನ್ನುತ್ತವೆ. ಅಲ್ಲ! ನಮ್ಮಲ್ಲಿಯೇ, ನಮಗೇ ನಾವೇ ಯಾಕೆ ಪ್ರಶ್ನೆಕೇಳಬೇಕು? ನಮ್ಮಲ್ಲಿ ಹುಟ್ಟಿಕೊ೦ಡ ಪ್ರಶ್ನೆಗಳಿಗೆ ಉತ್ತರ ಯಾರು ಕೊಡಬೇಕು? ನಾವು ಯಾಕೆ ಉತ್ತರ ಅಪೇಕ್ಶಿಸುತ್ತೇವೆ? ಇನ್ನೊಬ್ಬರ ಉತ್ತರದಿ೦ದ ನಿಜಕ್ಕೂ ನಮಗೆ [...]

Follow

Get every new post delivered to your Inbox.