ಮೊಲ ಮತ್ತು ಆಮೆ ————– ಅನಿರೀಕ್ಷಿತವಾಗಿ ತುಂಬ ಸಮಯದಿಂದ ನಿರೀಕ್ಷಿಸಿದ್ದ ಆಮೆ ಒಂದು ಸಿಕ್ಕಿತು. ಸಿಹಿ ನೀರಿನ ಬಾವಿಯಲ್ಲೇ ಇತ್ತೋ? ಪಾರವಿಲ್ಲದ ಸಮುದ್ರದಿಂದ ಬಂತೋ? ಅಂತೂ ಬಂದ ಆಮೆ ಈಗ ಮನೆಯೊಳಗೇ ಮನೆ ಮಾಡಿದೆ. ಆಮೆ ನಡಿಗೆ ಎಂಥ ಚಂದ! ಒಂದೊಂದೇ ಪುಟ್ಟ ಪುಟ್ಟ ಕಾಲನ್ನು ಊರಿ, ನಿಧಾನಕ್ಕೆ ತಲೆ ಹೊರಗೆ ಹಾಕಿ,ಮೇಲೆ ಎತ್ತಿ,ಅಕ್ಕ ಪಕ್ಕ ನೋಡಿ,ಕಣ್ಣು ಹೊರಳಿಸಿ, ಮುಂದೆ ಮುಂದೆ ಹೋಗುವ ಅಂದವೇ ಅಂದ. ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ, ಎಲ್ಲವೂ ಬೇಕು ಇದಕ್ಕೆ! ಎಷ್ಟು ಬೇಕೆಂದರೆ ಇನ್ನೂರು ವರ್ಷ.. [...]
Filed under: Uncategorized | Leave a Comment »